Fact Check: ರೈತರ ಪ್ರತಿಭಟನೆಯಲ್ಲಿ ನಿವೃತ್ತ ಸೇನಾ ಕ್ಯಾಪ್ಟನ್ ಗಾಯಗೊಂಡಿದ್ದು ಸತ್ಯವೇ?
ಮಿಲಿಟರಿ ಸಮವಸ್ತ್ರದಲ್ಲಿರುವ ಸಿಖ್ ವ್ಯಕ್ತಿಯ ಫೋಟೋ ಮತ್ತು ಕಣ್ಣಿಗೆ ಗಾಯವಾಗಿರುವ ವಯಸ್ಸಾದ ಸಿಖ್ ವ್ಯಕ್ತಿಯ ಫೋಟೊವನ್ನು ಕೊಲಾಜ್ ಮಾಡಲಾಗಿರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Read more