ಪ್ರಗತಿಪರ ಲೇಕಕ, ಚಿಂತಕ ಕೆ.ಬಿ ಸಿದ್ದಯ್ಯ ಅನಾರೋಗ್ಯದಿಂದ ನಿಧನ…!

ಪ್ರಗತಿಪರ ಲೇಕಕ, ಚಿಂತಕ ಕೆ.ಬಿ ಸಿದ್ದಯ್ಯ ಇನ್ನಿಲ್ಲ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ ಬಿ ಸರ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು.

ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಆಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿದ್ದ ಕೆ.ಬಿ ಸಿದ್ದಯ್ಯನವರು ಗಂಭೀರ ಓದುಗ ಮತ್ತು ಮೌನಿ. ತಮ್ಮ ಪಾಡಿಗೆ ತಾವು-ತಮ್ಮಿಷ್ಟದ ಹಾದಿಯಲ್ಲಿ ಅಡ್ಡಾಡಲು ಹಾತೊರೆವ ಭಾವಜೀವಿ. ದಲಿತ ಮತ್ತು ರೈತ ಚಳುವಳಿಗಳನ್ನು ಭಾವನಾತ್ಮಕವಾಗಿ ಮತ್ತು ತಾತ್ವಿಕವಾಗಿ ಬೆಸೆಯ ಬಯಸಿದವರು.

ಬಕಾಲ, ದಕ್ಲಕಥಾದೇವಿ ಕಾವ್ಯ, ಅನಾತ್ಮ ಎಂಬ ಖಂಡಕಾವ್ಯಗಳ ಮೂಲಕ ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದವರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights