ಬೆಂಗಳೂರಿನ ಸುಚಿತ್ರ ಫಿಲ್ಮ್ ಸೋಸೈಟಿಯಲ್ಲಿ ಕೊರಿಯನ್ ಫಿಲ್ಮ್ ಫೆಸ್ಟಿವಲ್…

ಬೆಂಗಳೂರಿನ ಸುಚಿತ್ರ ಫಿಲ್ಮ ಸೋಸೈಟಿಯಲ್ಲಿ ಕೋರಿಯನ್ ಫಿಲ್ಮ್ ಫೆಸ್ಟಿವಲ್ ನ್ನ ಇದೇ ಸೋಮವಾರದಿಂದ ಬುಧುವಾರದವರೆಗೆ (13 ರಿಂದ15) ಸಂಜೆ 6.30ಕ್ಕೆ ಆಯೋಜಿಸಲಾಗಿದೆ. ಈ ಫಿಲ್ಮ ಫೆಸ್ಟಿವಲ್ ನಲ್ಲಿ  ಪ್ರಸಾರ ಮಾಡಲಾಗುವ ಅತ್ಯತ್ತಮ ಸಿನಿಮಾಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

‘200 ಪೌಂಡ್ ಬ್ಯೂಟಿ’ :-

ಒಂದು ಜಪಾನಿನ ಮಂಗಾ ಕಾಮಿಕ್ ಕಣ್ಣಾ ಅವರು ಬರೆದ ಯಶಸ್ಸಿನ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದೆ. ಹನ್ನಾ ಕಾಂಗ್ ಅಧಿಕ ತೂಕದವಳಾಗಿದ್ದು, ಅಧಿಕ ಅವಮಾನದ ನಂತರ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾಳೆ.

ಪೋರ್ಟೈಟ್ ಆಫ್ ಬ್ಯೂಟಿ :-

ದಿ ಪಿರೇಟಸ್ :-

ಮೈ ಗರ್ಲ್ ಫ್ರೆಂಡ್ ಈಸ್ ಆನ್ ಏಜೆಂಟ್ :-

ಅ ಬೇರ್ ಫೂಟ್ ಡ್ರೀಮ್ :-

 

ನೀವು ಕೋರಿಯನ್ ಫಿಲ್ಮ್ ಫೆಸ್ಟಿವಲ್ ಭಾಗವಹಿಸಬೇಕೆಂದಲ್ಲಿ ಸಂಪರ್ಕಿಸಿ,

ಸುಚಿತ್ರ ಫಿಲ್ಮ್ ಸೋಸೈಟಿ

36,9ನೇ ಮೇನ್, ಬಿವಿ ಕಾರಂತ್ ರಸ್ತೆ, ಬಿಎಸ್ ಕೆ 2ನೇ ಸ್ಟೇಜ್, ಬೆಂಗಳೂರು- 560070. ದೂ. ಸ. 080-26711785

Spread the love

Leave a Reply

Your email address will not be published. Required fields are marked *