ಮೈನವೀರೇಳಿಸಿದ ಮೊಹರಂ ಆಚರಣೆ : ವೈರಲ್ ಆದ ಬೆಂಕಿಯ ನಡೆ ವಿಡಿಯೋ

ಮೈನವೀರೇಳಿಸುವಂತಹ ಮೊಹರಂ ಆಚರಣೆಯ ವಿಧಿವಿಧಾನಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು… ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಗಳಗನಾಥದಲ್ಲಿ ಮೊಹರಂ ವಿಶಿಷ್ಟ ಆಚರಣೆಯೊಂದು ಬೆಳಕಿಗೆ ಬಂದಿದೆ. ಉತ್ತರ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂ ಭಾವೈಕತೆಯ ಪ್ರತೀಕವಾಗಿರೋ ಮೊಹರಂ ಆಚರಣೆ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ.

ಬೆಂಕಿಯುಂಡೆಯಂತ ಕಾದ ಚಕ್ಕಡಿ ಕಬ್ಬಿಣದ ಅಚ್ಚುಗಳನ್ನು ಕೈಯಲ್ಲಿ ತೆಗೆದು ದೇವರನ್ನು ಹೊತ್ತ ಭಕ್ತರು ಬಿಸಾಕು ವಿಶಿಷ್ಟ ಪದ್ಧತಿ ಕಂಡು ಜನ ಬೆರಗಾಗಿದ್ದಾರೆ. ದೇವರನ್ನು ಹೊತ್ತವರು ಸುಡು ಬೆಂಕಿಯಲ್ಲಿ ನಡೆದು ಬರ್ತಾರೆ, ಪವಾಡ ಸೃಷ್ಠಿಸುತ್ತಾರೆ ಅನ್ನೋದು ನಂಬಿಕೆ, ಇರುವುದರಿಂದ ಭಕ್ತರು ಕಾದ ಕೆಂಡದಲ್ಲಿ ನಡೆದು ಬರುತ್ತಾರೆ. ಆ ಮೂಲಕ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights