ಅನಾಥ ನವಜಾತ ಗಂಡು ಶಿಶುವಿನ ಮೃತ ದೇಹ ಪತ್ತೆ..!

ಆಗ ತಾನೇ ಜನಿಸಿದ ಮಗುವನ್ನು ಕಟುಕ ತಾಯಿಯೊಬ್ಬಳು ಬಿಸಾಕಿ ಹೋಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯ ಚರಂಡಿಯಲ್ಲಿ ಅನಾಥ ನವಜಾತ ಗಂಡು ಶಿಶುವಿನ ಮೃತ ದೇಹ ಪತ್ತೆಯಾಗಿದೆ. ಬ್ಯಾಡಗಿಯ ಎಪಿಎಂಸಿ ಮಾರ್ಕೆಟ್ ನ ಕಛೇರಿ ಬಳಿ ಇರುವ ಕಾಲುವೆಯಲ್ಲಿ ಶಿಶು ಪತ್ತೆಯಾಗಿದೆ. ಮಗುವಿನ ಮೃತದೇಹ ನೋಡಿದ ಸಾರ್ವಜನಿಕರು ತಾಯಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights