ಅಮಾವಾಸ್ಯೆ ನಿಮಿತ್ಯ ರಾತ್ರಿ ಇಡೀ ಮಾಟ ಮಂತ್ರ : ಗ್ರಾಮಸ್ಥರಲ್ಲಿ ಭಯ, ಆತಂಕ

ಇಂದು ಅಮಾವಾಸ್ಯೆ ನಿಮಿತ್ಯ ರಾತ್ರಿ ಇಡೀ ಮಾಟ ಮಂತ್ರ ಮಾಡಿದ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ರಾಮತ್ನಾಳ ಗ್ರಾಮದ ಹೊರಗಡೆ ನಡೆದಿದೆ.

ರಾತ್ರಿ ಮಾಟಮಂತ್ರ ಮಾಡಿ ಎಲ್ಲಾ ಪೂಜಾ ಸಾಮಾಗ್ರಿಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಮಾತ್ರಿಕರು. ಮಾಟಮಂತ್ರದ ಸಾಮಗ್ರಿಗಳು‌ ನೋಡಿ ರಾಮತ್ನಾಳ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮಾಟ ಮಂತ್ರ ಮಾಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.

ದ್ವೇಷಕ್ಕಾಗಿ ಮಾಟಮಂತ್ರ ಮಾಡಿಸಿರುವ ಶಂಕೆ ಮೂಡಿದ್ದು, ಗ್ರಾಮಸ್ಥರಲ್ಲಿ ಭಯ, ಆತಂಕ ಮನೆ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights