ಟ್ರೈನ್ನಲ್ಲಿ ಮಹಿಳೆಗೆ ಚುಡಾಯಿಸಿದ ಕಾಮುಕನಿಗೆ ಪ್ರಯಾಣಿಕರಿಂದ ಬಿತ್ತು ಗೂಸಾ…
ಟ್ರೈನ್ನಲ್ಲಿ ಮಹಿಳೆಗೆ ಚುಡಾಯಿಸಿದ ಕಾಮುಕನಿಗೆ ಮಹಿಳೆ ಸೇರಿ ಸಹ ಪ್ರಯಾಣಿಕರು ಥಳಿಸಿದ್ದಾರೆ.ನಿನ್ನೆ ಯಾದಗಿರಿಯಿಂದ ಬೆಂಗಳೂರಗೆ ತೆರಳುತ್ತಿರುವ ಕೊಯಮತ್ತೂರು ಟ್ರೈನ್ ನಲ್ಲಿ ಆಂಧ್ರಪ್ರದೇಶದ ಗುಂತ್ ಕಲ್ ಸಮೀಪ ಘಟನೆ ಜರುಗಿದೆ.
ರೈಲ್ವೆ ಗಾಡಿಯಲ್ಲಿ ಮಹಾರಾಷ್ಟ್ರ ಮೂಲದ ಪ್ರಯಾಣಿಕನೋರ್ವ ಟ್ರೈನ್ ಬೋಗಿ ಸಿಟಿನಲ್ಲಿ ಒಬ್ಬನೇ ಮಲಗಿರುವ ಜೊತೆ ಕೆಳಗೆ ಮಲಗಿದ್ದ ಮಹಿಳೆಗೆ ಕಾಟ ಕೊಟ್ಟಿದ್ದ.
ಅದೆ ರೀತಿ ಹಿಂದಿ ಭಾಷೆಯಲ್ಲಿ ಪ್ರಯಾಣಿಕರಿಗೆ ನಿಂದಿಸಿದ್ದ.ಇದರಿಂದ ಕೋಪಗೊಂಡ ಪ್ರಯಾಣಿಕರು ಕಾಮುಕನಿಗೆ ಚಪ್ಪಲಿ ಸೇವೆ ಮಾಡಿ ಹಿಗ್ಗಾಮುಗ್ಗಾ ಥಳಿಸಿ ಧರ್ಮಧೆಟು ನೀಡಿದ್ದಾರೆ.