ಬೆಂಗಳೂರಿನಲ್ಲಿ ಐಎಫ್ಎಸ್ ಆಧಿಕಾರಿ ಆತ್ಮಹತ್ಯೆ….!

ಬೆಂಗಳೂರಿನಲ್ಲಿ ಐಎಫ್ಎಸ್ ಆಧಿಕಾರಿ ಆತ್ಮಹತ್ಯೆ.

ಅರಣ್ಯಭವನದಲ್ಲಿ ಕರ್ತವ್ಯ ನಿರ್ವಸುತ್ತಿದ್ದ ಅಧಿಕಾರಿ.

ಅವತಾರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಐಎಫ್ ಎಸ್ ಅಧಿಕಾರಿ.

ಇಂದು ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಐಎಫ್ ಎಸ್ ಅಧಿಕಾರಿ.

ಯಲಹಂಕದ ಪ್ರೆಸ್ಟೀಜ್ ಮೌಂಟ್ ಕಾರ್ಲೋ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ.

ನಿನ್ನೆಯಷ್ಟೇ ಕೆಲಸಕ್ಕೆ ಆಗಮಿಸಿದ್ದ ಅವತಾರ್ ಸಿಂಗ್.

ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights