ಮೇ.31 ರಂದು ದೇಶವನ್ನುದ್ದೇಶಿಸಿ ಮೋದಿಯಿಂದ ಮನ್ ಕಿ ಬಾತ್…
ಪ್ರಸ್ತುತ ಲಾಕ್‌ಡೌನ್ ಮೇ 31 ಕ್ಕೆ ಮುಕ್ತಾಯಗೊಂಡ ನಂತರ ಪ್ರಧಾನಿ ಮೋದಿ ಅವರು ಲಾಕ್‌ಡೌನ್ 5.0 ಕುರಿತು ಮಾತನಾಡುವ ಸಾಧ್ಯತೆ ಇದೆ.
ಹೌದು… ಪ್ರಧಾನಿ ಮೋದಿ ಅವರು ಮೇ 31 ರಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದ ಮನ್ ಕಿ ಬಾತ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಿಎಂ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ಲಾಕ್‌ಡೌನ್ 5.0 ಅನ್ನು ಘೋಷಿಸಬಹುದು. ಭಾರತದ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧಗಳನ್ನು ಸರಾಗಗೊಳಿಸಬಹುದು ಎನ್ನುವ ನಿರೀಕ್ಷೆ ಇದೆ.
ಮೇ 31 ರಂದು ಲಾಕ್‌ಡೌನ್ 4.0 ಮುಗಿದ ನಂತರ ಜಾರಿಗೆ ಬರುವ ಜೂನ್ 1 ರಿಂದ ಮುಂದಿನ ಹಂತದ ಲಾಕ್‌ಡೌನ್ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಪಿಎಂ ಮೋದಿ ಅವರು ಮೇ 31 ರಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಲಾಕ್‌ಡೌನ್ 4.0 ರ ಕೊನೆಯ ದಿನವಾಗಿದ್ದು, ಮೂಲಗಳು ಪಿಎಂ ಮೋದಿ ಲಾಕ್‌ಡೌನ್ 5.0 ಗೆ ಸ್ವಲ್ಪ ಬೆಳಕು ಚೆಲ್ಲಬಹುದು ಎಂದು ಮೂಲಗಳು ತಿಳಿಸಿವೆ.
ಪಿಎಂ ಮೋದಿ ತಮ್ಮ ಭಾಷಣದಲ್ಲಿ ಲಾಕ್ ಡೌನ್ ಮನೋಭಾವಕ್ಕೆ ಒತ್ತು ನೀಡಲಿದ್ದಾರೆ ಮತ್ತು ದೇಶದ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧಗಳನ್ನು ಸರಾಗಗೊಳಿಸುವ ಕ್ರಮಗಳನ್ನು ಪ್ರಕಟಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

