ಶಾಕಿಂಗ್ ನ್ಯೂಸ್ : ಫಾಸ್ಟ್ ಫುಡ್ ಪ್ರೀಯರ ಮೇಲೆ ಕೊರೊನಾ ವಕ್ರದೃಷ್ಠಿ..!
ಪಾಸ್ಟ್ ಪುಡ್ ಪ್ರೀಯರಿಗೊಂದು ಶಾಂಕಿಗ್ ನ್ಯೂಸ್. ಅದೇನಪ್ಪಾ ಅಂದ್ರಾ ಪಾಸ್ಟ್ ಪುಡ್ ಪ್ರೀಯರ ಮೇಲೆ ಕೊರೊನಾ ವಕ್ರದೃಷ್ಠಿ ಬಿದ್ದಿದೆ.
ಕೊರೊನಾ ಶಂಕೆ ಕಡಿಮೆಯಾಗುವ ವರೆಗೂ ಪಾಸ್ಟ್ ಪುಡ್ ಅಂಗಡಿಗಳು ಬಂದ್ ಮಾಡಲಾಗಿದೆ. ಪಾಸ್ಟ್ ಪುಡ್ ವ್ಯಾಪಾರಿಗಳಿಗೆ ಕೊರೊನಾ ವೈರಸ್ ಎಫೆಕ್ಟ್ ಆಗುವ ಭೀತಿಯಿಂದ ವ್ಯಾಪಾರ ವಹಿವಾಟು ನಡೆಸದಂತೆ ಧಾರವಾಡ ಮಹಾನಗರ ಪಾಲಿಕೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಧಾರವಾಡ ನಗರದ ಎಲ್ಲಾ ಪಾಸ್ಟ ಪುಡ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಅಂಗಡಿ ಕ್ಲೋಸ್ ಮಾಡುವಂತೆ ಪಾಲಿಕೆ ಯಿಂದ ನೋಟಿಸ್ ಜಾರಿಯಾಗಿದೆ. ಸ್ಕೂಲ್ ಮತ್ತು ಕಾಲೇಜುಗಳು ಬಂದ್ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಪಾಸ್ಟ್ ಪುಡ್ ಮೊರೆ ಹೊಗುವ ಕಾರಣ ಪಾಸ್ಟ ಪುಡ್ ಅಂಗಡಿಗಳನ್ನು ಬಂದ್ ಮಾಡುವಂತೆ ಪಾಲಿಕೆ ನೋಟಿಸ್ ಜಾರಿ ಮಾಡಿದೆ.
ಮುಂದಿನ ಆದೇಶದವರೆಗೆ ಪಾಸ್ಟ್ ಪುಡ್ ಬಂದ್ ಮಾಡವಂತೆ ಪಾಲಿಕೆ ನೋಟಿಸ್ ಜಾರಿ ಮಾಡಿದೆ.

