ಹೆತ್ತ ಕಳೂರ ಕುಡಿಯನ್ನೆ ಶೌಚಾಲಯದಲ್ಲಿ ಬಿಸಾಕಿ ಹೋದ ಕ್ರೋರಿ ತಾಯಿ

ಆಗತಾನೇ ಜನ್ಮತಾಳಿದ ನವಜಾತ ಹೆಣ್ಣು ಮಗುವನ್ನು ಶೌಚಾಲಯದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಕನ್ನಡ ಪ್ರಾಥಮಿಕ ಶಾಲಾ ಆವರಣದ ಶೌಚಾಲಯಯದಲ್ಲೆ ಹೇರಿಗೆ ಆಗಿದ್ದು ರಕ್ತದ ಮಡುವಿನಲ್ಲಿ ಕಂದಮ್ಮನನ್ನ ಹೆತ್ತ ತಾಯಿ ಬಿಟ್ಟು ಹೋಗಿದ್ದಾಳೆ. ಮಗು ಅಳುವಿನ ಶಬ್ದ ಕೇಳಿ ಸ್ಥಳೀಯ ಬಂದು ನೋಡಿದಾಗ ಘಟಕದ ಬೆಳಕಿಗೆ ಬಂದಿದೆ ಸದ್ಯ ಮಗುವಿಗೆ ಆರೈಕೆ ಮಾಡಿ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಿಸಿದ್ದಾರೆ.

ಹೆಣ್ಣು ಮಗು ಅನ್ನೋ ಕಾರಣಕ್ಕಾಗಿ ಮಗುವನ್ನ ಬಿಟ್ಟು ಹೋಗಿದ್ದಾರೆ ಅನ್ನುವ ಅನುಮಾನ ಇದೆ. ಇನ್ನು ಪ್ರಕರಣದ ಕುರಿತು ಐಗಳಿ ಪೊಲೀಸ್ ಠಾಣೆಯುಲ್ಲಿ ಪ್ರಕರಣ ದಾಖಲಾಗಿದ್ದು ಮಗುವಿನ ತಾಯಿಯನ್ನ ಪೊಲೀಸರು ಹುಡುಕುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights