OMG : ರಕ್ತದ ಮಾದರಿಯಲ್ಲಿ ರಸ ಹೊಂದಿರುವ ಹುಣಸೆ…..!
ರಾಮನಗರ ಜಿಲ್ಲೆ ಚನ್ನಪಟ್ಟಣದ ಎನ್ ಆರ್ ಕಾಲೋನಿ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರಕ್ತದ ಮಾದರಿಯಲ್ಲಿ ಹುಣಸೆಯಲ್ಲಿ ರಸ ಪತ್ತೆಯಾಘಿದ್ದು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ.
ಹೌದು.. ಸಾಮಾನ್ಯವಾಗಿ ಹುಣಸೆ ಕಾಯಿ ಆಗಮಿ ಅಥವಾ ಹಣ್ಣಾಗಲಿ ಹುಲಿಯಾಗೇ ಇರುತ್ತದೆ. ಆದರೆ ಈ ರಸ್ತೆ ಮಾದರಿಯ ರಸ ಇರುವ ಹುಣಸೆ ತಿನ್ನಲು ಸಿಹಿಯಾಗಿದ್ದು, ಕೈಯಲ್ಲಿ ಕೆಂಪು ಬಣ್ಣ ಹತ್ತಿಕೊಳ್ಳುತ್ತದೆ. ಈ ಮರದಲ್ಲಿ ಮಾತ್ರ ಪ್ರತಿಬಾರಿ ಕಾಯಿ ಬಿಟ್ಟಾಗಲು ರಕ್ತದ ರೀತಿಯಲ್ಲಿ ರಸ ಬಿಡುಗಡೆತ್ತದೆ.
ಈ ಹುಣಸೆ ತಿಂದ್ರೆ ಸಿಹಿ ಪಾಕ ಸವಿದಂತೆ ಅನುಭವವಾಗುತ್ತದೆ. ಇಂತಹ ಆಶ್ಚರ್ಯದ ಹುಣಸೆ ಕಂಡು ಗ್ರಾಮಸ್ಥರಲ್ಲಿ ಒಂದು ರೀತಿ ಆತಂಕ, ಗೊಂದಲ ಸೃಷ್ಟಿಯಾಗಿದೆ.