OMG : ಸಾಕು ನಾಯಿಗಳಿಗೂ ಶುರುವಾದ ಕೊರೋನಾ ವೈರಸ್ ಭೀತಿ…!

ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕರೋನಾ ವೈರಸ್‌ಗೆ ಚೀನಿಯರು ತತ್ತರಿಸಿದ್ದು, ತಮ್ಮೊಂದಿಗೆ ತಮ್ಮ ಪ್ರೀತಿಯ ಸಾಕುಪ್ರಾಣಿಗಳನ್ನು ರಕ್ಷಿಸುವ ತಲೆಬಿಸಿ ಶುರುವಾಗಿದೆ.

ಇದೀಗ ತಮ್ಮ ಪ್ರಾಣಿಗಳನ್ನು ‌ರಕ್ಷಿಸಲು ಇಡೀ ಮುಖವನ್ನು ಮುಚ್ಚುವ ಮುಸುಕನ್ನು ಹಾಕುತ್ತಿದ್ದಾರೆ. ಇಡೀ ಮುಖವನ್ನ ಮುಚ್ಚಿಕೊಂಡು ಓಡಾಡುವ ಸಾಕುಪ್ರಾಣಿಗಳು ಕಾಣ ಸಿಗುತ್ತಿವೆ.

ಇಡೀ ಮುಖ ಮುಚ್ಚುವ ಮಾಸ್ಕ್‌ನಿಂದ ಕರೋನಾ ವೈರಸ್ ಎಷ್ಟರ ಮಟ್ಟಿಗೆ ತಡೆಯಬಹುದು ಎನ್ನುವುದು ಗೊತ್ತಿಲ್ಲವಾದರೂ, ಕೇವಲ ಬಾಯಿ, ಮೂಗು ಮುಚ್ಚುವ ಮಾಸ್ಕ್‌ಗಿಂತ ಇಡೀ ಮುಖ ಮುಚ್ಚುವ ಮಾಸ್ಕ್‌ಗೆ ಭಾರಿ ಬೇಡಿಕೆ ಬಂದಿದೆ‌.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights