ಬಿಸಿಲಿನ ತಾಪಕ್ಕೆ ಮನೆಯೊಳಗೆ ಬಂದ ಬೃಹತ್ ಮಂಡಲ ಹಾವು : ವಿಡಿಯೋ ವೈರಲ್

ಬಿಸಿಲಿನ ತಾಪಕ್ಕೆ ಬೃಹತ್ ಮಂಡಲ ಹಾವು ಮನೆಯೊಳಗೆ ಬಂದ ಬೆಚ್ಚಿ ಬೀಳಿಸುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ವಿದ್ಯಾನಗರದ ಗಣೇಶ್ ಎಂಬುವವರ ಮನೆಯೊಳಗೆ ನುಗ್ಗಿದ ಹಾವು ನುಗ್ಗಿದೆ. ಮನೆಯ ಬೆಡ್ ರೂಮ್ ಗೆ ಬಂದ ಹಾವನ್ನು ಕಂಡು ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಅದೃಷ್ಟವಶಾತ್ ಹಾವನ್ನ ಗಮನಿಸಿದ ಹಿನ್ನೆಲೆ ಭಾರೀ ಅನಾಹುತ ತಪ್ಪಿದೆ.

ಉರಗ ತಜ್ಞ ಸ್ನೇಕ್ ಶೇಷಪ್ಪ ಮಂಡಲ ಹಾವನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights