ಭಾರತದಲ್ಲಿ 9 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣ ಸಿಗುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಹೊಸದಾಗಿ 28,498 ಕೊರೊನಾ ಕೇಸ್ ದಾಖಲಾಗಿದ್ದು, 553 ಜನ ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತವು 28,498 ಹೊಸ ಕೋವಿಡ್ -19 ಪ್ರಕರಣಗಳನ್ನು ಪರಿಗಣಿಸಿ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9 ಲಕ್ಷ ದಾಟಿದೆ. ಹೊಸದಾಗಿ 553 ಜನ ಬಿಯಾಗಿದ್ದು, ಒಟ್ಟಾರೆಯಾಗಿ ಸಾವಿನ ಸಂಖ್ಯೆ 23,600 ಮೀರಿದೆ.

ಜೊತೆಗೆ ಕೋವಿಡ್ -19 ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳನ್ನು 2,42,362 ಮೀರಿದೆ. ದಿನಗಳದಂತೆ ಸಾವು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕೋವಿಡ್ -19 ಲ್ಯಾಬ್‌ಗಳನ್ನು 1,194 ರಷ್ಟು ವಿಸ್ತರಿಸಲಾಗಿದೆ. ದೇಶದಲ್ಲಿ ರಾಜ್ಯವಾರು ಸೋಂಕಿತರ, ಸಕ್ರಿಯ, ಗುಣಮುಖ ಹಾಗೂ ಸಾವಿನ ವಿವರ ಇಲ್ಲಿದೆ.

ರಾಜ್ಯ ———– ಸೋಂಕಿತರು—— ಸಕ್ರಿಯ—– ಗುಣಮುಖರು——- ಸಾವು

ಮಹಾರಾಷ್ಟ್ರ————2,60,924——–1,05,638——1,44,507——10,482

ತಮಿಳುನಾಡಿ————1,42,798———-48,199——92,567————-2,032

ದೆಹಲಿ——————1,13,740———-19,017——– 91,312————3,411

ಗುಜರಾತ್————–42,808———-10,946——–29,806——2,056

ಕರ್ನಾಟಕ—————- 41,581—————24,569————–16,249——-759

ಉತ್ತರಪ್ರದೇಶ————38,130————12,972———–24,203——–955

ತೆಲಂಗಾಣ——————-36,221————12,177———–23,679——-365

ಪಶ್ಚಿಮ್ ಬಂಗಾಳ———-31,448—————11,279————-19,213———–956

ಆಂದ್ರಪ್ರದೇಶ—————31,103————14,274———-16,464——-365

ರಾಜಸ್ಥಾನ್———24,936————5,788————18,630————-518

ಹರಿಯಾಣ್—————-21,929———-4,984——-16.637———–308

ಮಧ್ಯಪ್ರದೇಶ————–18,207———-4,336————13,208————-663

ಅಸ್ಸಾಂ———————-17,808———–6,343————-11,417——–45

ಬಿಹಾರ್———————17,421————–4,923———–12,364——134

ಓಡಿಸಾ———————13,737———4,391———9,255————91

ಜಮ್ಮು ಮತ್ತು ಕಾಶ್ಮೀರ————10,827——–4,545———-6,095——-187

ಕೇರಳ————-8,323———–4,027————4,257———-34

ಪಂಜಾಬ್—————8,178————2,388————5,586——-204

ಛತ್ತಸ್ ಘಡ್——————4,265———–1,044————3,202——–19

ಜಾರ್ಖಂಡ್——————3,963———-1,579———-2,351———-33

ಉತ್ತರಖಂಡ—————3,608———–671———–2,856——–49

ಗೋವಾ—————2,583——— 1026————1,540———–17

 ತ್ರಿಪುರ—————–2,093————602———–1,475—————-2

ಮಣಿಪುರ—————1,626————656————970——–0

ಪುದುಚೆರಿ—————1468———–665————785———-18

ಹಿಮಾಚಲ್ ಪ್ರದೇಶ———-1243————293———927———-10

ಲಡಾಕ್————1,093————-146————-946————1

ನಾಗಾಲಾಂಡ್—————878————538————340——–0

ಚಂಡಿಘಡ್—————–588————157————423——–8

ದಡ್ರಾ, ಹವೇಲಿ, ದಮನ್ , ದಿವ್———525———–210————–310———-1

ಅರುಣಾಚಲ ಪ್ರದೇಶ—————387———–239———–145——–3

ಮೇಘಾಲಯ—————316————268———–46————2

ಮಿಝೋರಾಮ್————–233————-82———–151———0

ಅಂಡಮಾನ್ ನಿಕೋಬಾರ್———–166———-57————-109———0

ಸಿಕ್ಕಿಂ—————166————66————87—————-0

ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 9,07,562 ಇದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 3,11,294 ಇದ್ದು ಇವರಲ್ಲಿ ಗುಣಮುಖರಾದವರು 5,72,156 ಹಾಗೂ 23,728 ಜನ ಸಾವಿಗೀಡಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights