ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ನಡೆಸಲು ಆರಂಭವಾಗುತ್ತಿದೆ HashtagU ಪೋರ್ಟಲ್‌!

ಒಂದು ಪಕ್ಷ ಪರವಾದ ಉನ್ಮಾದ ಮತ್ತು ಸಮುದಾಯಗಳ ನಡುವೆಯೇ ದ್ವೇಷದ ವಿಷ ಭಿತ್ತುವ ಪ್ರಚೋದನಾಕಾರಿ ಮಾಧ್ಯಮಗಳ ನಡುವೆ ಹೊಸ ಮಾಧ್ಯಮದ ಆಯಾಮ ಕಟ್ಟಿಕೊಡಲು ಹೊಸ ಡಿಜಿಟಲ್‌ ಮಾಧ್ಯಮವೊಂದು ಕನ್ನಡದಲ್ಲಿ ಆರಂಭವಾಗುತ್ತಿದೆ.

ಎಲ್ಲಾ ಸುದ್ದಿಗಳಲ್ಲೂ ಬ್ರೇಕಿಂಗ್ ಎಂಬ ಅಬ್ಬರ ಇಲ್ಲ.ನೋಡುವವರ ತಲೆಕೆಡಿಸುವಂತಹ ಉಗ್ವೇದವಿಲ್ಲದ ಸುದ್ದಿಗಳ ಸಾರದ ಜೊತೆಗೆ ಮಾಹಿತಿ ಮತ್ತು ಶಿಕ್ಷಣವನ್ನು ನೀಡುವ HashtagU ಎಂಬ ಹೊಸ ವೆಬ್‌ಪೋರ್ಟಲ್‌ ಆರಂಭಗೊಳ್ಳುತ್ತಿದೆ.

ಸದ್ಯ, ವೀಕ್ಷಕರು, ವೀಕ್ಷಕರಿಂದ ಮತ್ತು ವೀಕ್ಷಕರಿಗಾಗಿಯೇ ಎಂಬ ಟ್ಯಾಗ್‌ ಹೊಂದಿರುವ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ನಡೆಸಲು ಮುಂದಾಗಿರುವ HashtagU ಡಿಜಿಟಲ್ ಲೋಕದಲ್ಲಿ ಹೊಸ ಆಯಾಮದೊಂದಿಗೆ ಕನ್ನಡ ಮತ್ತು ಇತರೆ ಭಾಷೆಗಳಲ್ಲಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ.


ಇದನ್ನೂ ಓದಿ: ಐದು ತಿಂಗಳ ನಂತರ ಪ್ರವಾಸಿಗರಿಗೆ ತೆರೆಯಲಿದೆ ನಂದಿ ಬೆಟ್ಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights