ಕ್ಯಾಪ್ ನಿಂದ ಮೈಮುಚ್ಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸನ್ನಿ..!

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕ್ಯಾಪ್ ನಿಂದ ತನ್ನ ಬೆತ್ತಲೆ ಮೈ ಮುಚ್ಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.

ಛಾಯಾಗ್ರಾಹಕ ಡಬ್ಬೂ ರತ್ನಾನಿಯವರ 2021 ಕ್ಯಾಲೆಂಡರ್ ಶೂಟ್ ಗೆ ಸನ್ನಿ ಲಿಯೋನ್ ಅವರ ಈ ಹಾಟ್ ಫೋಟೋ ಫೋಸ್ ಕೊಟ್ಟಿದ್ದು ಭಾರೀ ವೈರಲ್ ಆಗಿದೆ. ಈ ಫೋಟೋದಲ್ಲಿ ಸನ್ನಿ ಬೆತ್ತಲ ಮೈಗೆ ಕ್ಯಾಪ್ ಅಡ್ಡಲಾಗಿ ಹಿಡಿದುಕೊಂಡಿದ್ದಾರೆ. ತುಂಡುಡುಗೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸೋ ಸನ್ನಿಯ ಈ ಹೊಸ ಲುಕ್  ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಇದಕ್ಕೆ ನೆಟ್ಟಿಗರು ಭಾರೀ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರವನ್ನು ಹಂಚಿಕೊಂಡ ಡಬ್ಬೂ ರತ್ನಾನಿ ಹೀಗೆ ಬರೆದಿದ್ದಾರೆ, “ಸೂರ್ಯನ ಬೆಳಕು ಆತ್ಮಕ್ಕೆ ಅದ್ಭುತವಾಗಿದೆ. ಆದರೆ ದೊಡ್ಡ ಟೋಪಿ ಧರಿಸಲು ಮರೆಯಬಾರದು! ಸನ್ನಿ ಲಿಯೋನ್ ಅವರ ಹಸಿಬಿಸಿ ಫೋಟೋ ಬೆರಗುಗೊಳಿಸುತ್ತದೆ ಪೋಸ್ಟ್ ಅನ್ನು ಇಲ್ಲಿ ನೋಡಿ.

Sunny Leone's stunning pictures from her latest photoshoot are setting the internet  ablaze; Check them out | Hindi Movie News - Times of India

ಸನ್ನಿ ಲಿಯೋನ್ ಪ್ರಸ್ತುತ ರನ್ನಿವಿಜಯ್ ಸಿಂಘಾ ಅವರೊಂದಿಗೆ ಟಿವಿ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾದಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರೊಂದಿಗೆ ನಟಿ ಭಾರತೀಯ ಮನರಂಜನಾ ಉದ್ಯಮಕ್ಕೆ ಕಾಲಿಟ್ಟರು. ಬಾಲಿವುಡ್ ಚಿತ್ರಗಳಾದ ಜಿಸ್ಮ್ 2, ಹೇಟ್ ಸ್ಟೋರಿ 2, ರಾಗಿಣಿ ಎಂಎಂಎಸ್ 2 ಮತ್ತು ಏಕ್ ಪಹೇಲಿ ಲೀಲಾ ಹೀಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Raashi Khanna Enjoys a Day by the Pool in a Sexy Black Swimwear (View Pics)

ಸನ್ನಿ ಲಿಯೋನ್ ಜನವರಿ 20, 2011 ರಂದು ಡೇನಿಯಲ್ ವೆಬರ್ ಅವರನ್ನು ವಿವಾಹವಾದರು. ದಂಪತಿಗಳು ತಮ್ಮ ಮಗಳು ನಿಶಾಳನ್ನು ಮಹಾರಾಷ್ಟ್ರದ ಅನಾಥಾಶ್ರಮದಿಂದ ದತ್ತು ಪಡೆದರು. ಅವರಿಗೆ 2018 ರಲ್ಲಿ ನೋವಾ ಮತ್ತು ಆಶರ್ ಇಬ್ಬರು ಮಕ್ಕಳು ಇದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights