ದೇಶದಲ್ಲಿ 45,892 ಹೊಸ ಕೊರೊನಾ ಕೇಸ್ : 817 ಜನ ಬಲಿ….!

ದೇಶದಲ್ಲಿ ಒಂದೇ ದಿನ 45,892 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 817 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಯಲ್ಲಿ 45,892 ಹೊಸ ಕೊರೊನಾ ಕೇಸ್ ದೇಶದಲ್ಲಿ ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,07,09,557 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 4,05,028 ಕ್ಕೆ ಏರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,60,704 ಕ್ಕೆ ಇಳಿದಿದೆ.

ಮೂರನೇ ಕೋವಿಡ್ ಅಲೆಯ ಭೀತಿಯಿಂದ 24 ಗಂಟೆಯಲ್ಲಿ 33,81,671 ಲಸಿಕೆ ನೀಡಲಾಗಿದ್ದು ಭಾರತ ಈವರೆಗೆ 36,48,47,549 ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ.

India daily Covid cases

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights