ದಿಂಬಿನಂತೆ ನಾಯಿ ಮುಖದಿಂದ ಮುಖ ಮುಚ್ಚಿಕೊಂಡ ಕಿರಿಕ್ ಸಾನ್ವಿ…!

ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ತಮ್ಮ ಚಿತ್ರದ ಚಿತ್ರೀಕರಣದ ಜೊತೆ ಜೊತೆಗೆ ತಮ್ಮ ಸಾಕು ನಾಯಿ ಔರಾ ಜೊತೆ ಕೂಡ ಸಮಯ ಕಳೆಯುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದಾದ ನಾಯಿಯ ಜೊತೆಗೆ ಕಳೆಯುವ ಮಧುರ ಕ್ಷಣಗಳ ಫೋಟೋ ಶೇರ್ ಮಾಡಿದ್ದಾಳೆ.

ದಿಂಬಿನಂತೆ ನಾಯಿ ಮುಖದಿಂದ ಮುಖ ಮುಚ್ಚಿಕೊಂಡ ಕಿರಿಕ್ ಸಾನ್ವಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ಧಾರೆ. ನೆಚ್ಚಿನ ನಟಿಯ ಖಾತೆಯ ಯಾವುದೇ ಫೋಟೋಗಳನ್ನು ಮಿಸ್ ಮಾಡಿಕೊಳ್ಳದ ರಶ್ಮಿಕಾ ಅಭಿಮಾನಿಗಳು ಫೋಟೋವನ್ನು ಮೆಚ್ಚಿಕೊಂಡಿದ್ದಾರೆ. 

Rashmika Mandanna's pet dog Aura loves using her hair as chew toy. Watch video - Movies News

Rashmika Mandanna introduces her new travel partner to the world. Can you guess? - Movies News

ಕೊರೊನಾ ಎರಡನೇ ಅಲೆಯ ಲಾಕ್​ಡೌನ್ ನಿರ್ಬಂಧಗಳು ಸಡಿಲವಾಗುತ್ತಿರುವ ಬೆನ್ನಲ್ಲಿಯೇ ಒಂದೊಂದೇ  ಚಿತ್ರಗಳು ಸೆಟ್ಟೇರುತ್ತಿವೆ. ಅದೇ ರೀತಿ ರಶ್ಮಿಕಾ ಮತ್ತು ಶರ್ವಾನಂದ್ ಹೈದರಾಬಾದ್​ನಲ್ಲಿ ಮಂಗಳವಾರ ಶೂಟಿಂಗ್ ಪ್ರಾರಂಭಿಸಿದ್ದಾರೆ. ತೆಲುಗಿನ ಹಿಟ್ ಚಿತ್ರ ‘ಗೀತ ಗೋವಿಂದಂ’ ನಂತರ ರಶ್ಮಿಕಾ ಮೊದಲ ಬಾರಿಗೆ ರೊಮ್ಯಾಂಟಿಕ್- ಕಾಮಿಡಿ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ತಮ್ಮ ಖುಷಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜುಲೈ 20 ರಿಂದ ‘ಆಡವಲ್ಲು ಮೀಕು ಜೋಹಾರ್ಲು’ ಚಿತ್ರದ ಚಿತ್ರೀಕರಣ ಆರಂಭವಾಗಿದೆ.

Spread the love

Leave a Reply

Your email address will not be published. Required fields are marked *