ಆರ್ಯನ್ ಖಾನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ..!

ಮುಂಬೈನ ರೇವ್ ಪಾರ್ಟಿ ಪ್ರಕರಣದಲ್ಲಿ ಎನ್ ಸಿಬಿ ವಶದಲ್ಲಿದ್ದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.

ಇವತ್ತು ಕಸ್ಟಡಿ ಅವಧಿ ಮುಗಿದ ಕಾರಣ ಆರ್ಯನ್ ಖಾನ್ ಸೇರಿದಂತೆ 8 ಜನರನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸಲಾಗಿತ್ತು. ಎನ್ ಸಿಬಿ ಮನವಿ ಮೇರೆಗೆ ಮುಂಬೈನ ಕಿಲ್ಲಾ ಕೋರ್ಟ್  ಆರ್ಯನ್ ಸೇರಿ 8 ಜನರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಆದರೆ ಇಂದೇ ಜಾಮೀನು ಅರ್ಜಿ ಕೂಡ ಆರ್ಯನ್ ಪರ ವಕೀಲರು ಹಾಕಲಿದ್ದಾರೆ. ಇಂದು ವಿಚಾರಣೆ ಕೂಡ ನಡೆಯಲಿದೆ ಎಂದು ಹೇಲಲಾಗುತ್ತಿದೆ. ಆದರೆ ಜಾಮೀನು ಅರ್ಜಿಯನ್ನು ಎನ್ ಸಿಬಿ ನಿರಾಕರಿಸಿದೆ. ಸದ್ಯ ಆರ್ಯನ್ ಪರ ವಕೀಲರು ಜಾಮೀನು ಅರ್ಜಿ ಹಾಕಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights