FACT CHECK | ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲ ಎಂಬ ಬರಹದ ಬ್ಯಾಗ್ ಪ್ರದರ್ಶಿಸಿದ್ರಾ ಪ್ರಿಯಾಂಕ ಗಾಂಧಿ?
ಸಂಸತ್ ಅದಿವೇಶನಕ್ಕೆ ಆಗಮಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ಗೆ ಬೆಂಬಲ ಸೂಚಿಸುವ ಬ್ಯಾಗ್ನೊಂದಿಗೆ ಡಿಸೆಂಬರ್ 16 ರಂದು ಕಾಣಿಸಿಕೊಂಡಿದ್ದರು. ಆದರೆ ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾದ ಹಿಂದೂಗಳ ಬಗ್ಗೆ
Read more