Fact Check: ಬಾಳೆಹಣ್ಣಿನಲ್ಲಿ ಹೆಲಿಕೋಬ್ಯಾಕ್ಟರ್ ಎಂಬ ಹುಳುವಿದ್ದು, ಅವು ಮನುಷ್ಯ ಮೆದುಳನ್ನು ನಿಷ್ಕ್ರಿಯಗೊಳಿಸುತ್ತವೆ ಎಂಬುದು ಸುಳ್ಳು!

ಸೋಮಾಲಿಯಾ ಬಾಳೆಹಣ್ಣುಗಳು ಹೆಲಿಕೋಬ್ಯಾಕ್ಟರ್ ಎಂಬ ಹುಳುವನ್ನು ಒಳಗೊಂಡಿವೆ ಎಂಬ ಹೇಳಿಕೆಯೊಂದಿಗೆ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಬಾಳೆಹಣ್ಣನ್ನು ಸೇವಿಸಿದ 12 ಗಂಟೆಗಳಲ್ಲಿ ಆ ವ್ಯಕ್ತಿಯು ಮೆದುಳು

Read more

Fact Check: T-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಪಾಕ್‌ ಸೋತಾಗ ಆಶಿಸ್‌ ಕ್ರಿಕೆಟಿಗ ವಂದೇ ಮಾತರಂ ಘೋಷಣೆ ಕೂಗಿದರೇ?

ಇತ್ತೀಚಿನ T20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ಜಯಗಳಿಸಿತು. ಈ ಬಳಿಕ, ಆಸ್ಟ್ರೇಲಿಯನ್ ಕ್ರಿಕೆಟಿಗರೊಬ್ಬರು ವಂದೇ ಮಾತರಂ ಘೋಷಣೆ ಗಳನ್ನು ಕೂಗುತ್ತಿರುವ ವೀಡಿಯೊವನ್ನು ವ್ಯಾಪಕವಾಗಿ

Read more

Fact Check: ‘ಬಿಬಿಸಿ’ ವರದಿ ಮಾಡಿರುವ ದೆಹಲಿ ಗಲಬೆಯ ವಿಡಿಯೋವನ್ನು ತ್ರಿಪುರಾದ್ದು ಎಂದು ಹಂಚಿಕೊಳ್ಳಲಾಗಿದೆ!

ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರ ಘಟನೆ ಬಗ್ಗೆ ‘ಬಿಬಿಸಿ’ ಸುದ್ದಿ ಮಾಡಿದ್ದ ತುಣುಕು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು

Read more

Fact Check: ತ್ರಿಪುರಾದಲ್ಲಿ ಕೋಮು ಹಿಂಸಾಚಾರವನ್ನು ಪೊಲೀಸರು ಪ್ರಚೋದಿಸಿದ್ದು ಸತ್ಯವೇ?

ತ್ರಿಪುರಾ ಪೊಲೀಸ್ ಸಿಬ್ಬಂದಿಗಳು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಾ, ಮುಸ್ಲಿಮರ ಮನೆಗಳನ್ನು ಸುಡಲು ಗಲಭೆಕೋರರನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿಕೊಂಡು ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತ್ರಿಪುರಾದಲ್ಲಿ

Read more

fact Check: ಈ ವಿಡಿಯೋದಲ್ಲಿ ಕುಸಿದು ಬಿದ್ದವರು ಪುನೀತ್‌ ರಾಜಕುಮಾರ್ ಅಲ್ಲ

ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌(45) ಅವರು ಶುಕ್ರವಾರ ನಿಧನರಾಗಿದ್ದಾರೆ. ಬೆಳಿಗ್ಗೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ನಂತರ ಆಸ್ಪತ್ರೆಗೆ ಕೊಂಡೊಯ್ಯುವಾಗ ಕೂಡಾ ಅವರಿಗೆ ಮತ್ತೊಮ್ಮೆ

Read more

Fact Check: ಬನಾರಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಆಜಾನ್ ಪಠಿಸಿದ್ದು ಮುಸ್ಲಿಂ ಮತಗಳಿಗಾಗಿಯೇ?

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬನಾರಸ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಜಾನ್ ಪಠಿಸಿದರು ಎಂದು ಪ್ರತಿಪಾದಿಸಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಸಮುದಾಯದ

Read more
Verified by MonsterInsights