ಫ್ಯಾಕ್ಟ್ಚೆಕ್ : ಆರ್ಟಿಕಲ್ 30(ಎ) ಪ್ರಕಾರ ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವಂತಿಲ್ಲವೇ? ವಿಧಿಯನ್ನೇ ರದ್ದು ಮಾಡಿದ್ರಾ ಮೋದಿ?
ಆರ್ಟಿಕಲ್ 30ಎ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಸಂವಿಧಾನದ ಆರ್ಟಿಕಲ್ 30 ಪ್ರಕಾರ ಮದರಸಾಗಳಲ್ಲಿ ಕುರಾನ್ ಕಲಿಸಬಹುದು, ಆದರೆ ಆರ್ಟಿಕಲ್ 30(ಎ) ಪ್ರಕಾರ ಭಗವದ್ಗೀತೆಯನ್ನು ಶಾಲೆಗಳಲ್ಲಿ
Read more