FACT CHECK | ಮುಸ್ಲಿಂ ಹುಡುಗನೊಬ್ಬ ಹಿಂದೂಗಳನ್ನು ಗುರಿಯಾಗಿಸಿಕೊಂಡು ವಿದ್ಯುತ್ ಕಂಬವನ್ನು ಬೀಳಿಸುತ್ತಿದ್ದಾನೆ ಎಂದು ಹಂಚಿಕೊಂಡ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಕುರ್ತಾ-ಪೈಜಾಮ ಧರಿಸಿದ ಹುಡುಗನೊಬ್ಬ ರಾಜಕಾಲುವೆ ಬಳಿಯೊಂದರಲ್ಲಿ ಇರುವ ವಿದ್ಯುತ್ ಕಂಬವನ್ನು ಕೆಡವಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ವಿದ್ಯುತ್ ಕಂಬ ಕೆಡವಲು ಪ್ರಯತ್ನಸುತ್ತಿರುವ ಈತ,

Read more
Verified by MonsterInsights