ಕೊರೊನಾ ಲಸಿಕೆ ಅಭಿಯಾನ: ಲಸಿಕೆ ವಿತರಣೆಯಲ್ಲಿ 100% ಸಾಧನೆ ಮಾಡಿವೆ ಈ ರಾಜ್ಯಗಳು!

ದೇಶದಲ್ಲಿ ಕೊರೊನಾ ವಿರುದ್ದ ಲಸಿಕೆ ಅಭಿಯಾನ ಮತ್ತಷ್ಟು ವೇಗ ಪಡೆದುಕೊಂಡಿದೆ. ಇದೂವರೆಗೂ ದೇಶದಲ್ಲಿ  74 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ

Read more

ಸಾರ್ವಜನಿಕ ಗಣೇಶೋತ್ಸವ: ಸರ್ಕಾರದಿಂದ 17 ಅಂಶಗಳ ಮಾರ್ಗಸೂಚಿ ಬಿಡುಗಡೆ!

ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೆಲವು ನಿರ್ಬಂಧಗಳ ಜೊತೆಗೆ ಅವಕಾಶ ನೀಡಿದೆ. ಗಣೇಶೋತ್ಸವಕ್ಕಾಗಿ ಸರ್ಕಾರವು 17 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಒಂದು ವೇಳೆ ಈ

Read more

ಶಿಕ್ಷಕರ ದಿನ: ಕಲ್ಯಾಣ ಕರ್ನಾಟಕದಲ್ಲಿ 210 ಶಿಕ್ಷಕರು ಕೊರೊನಾಗೆ ಬಲಿ

ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೇ ವೇಳೆ ಹಲವಾರು ಭಾಗಗಳಲ್ಲಿ ಶಿಕ್ಷಕರ ದಿನಾಚರಣೆ ಕಳೆ ಗುಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೂವರೆಗೂ 210 ಶಿಕ್ಷಕರನ್ನು ಕೊರೊನಾಗೆ ಬಲಿಯಾಗಿದ್ದಾರೆ

Read more

ಬೀದರ್‌ಅನ್ನು ಕರ್ನಾಟಕದ ಮೊದಲ ಕೋವಿಡ್ ಮುಕ್ತ ಜಿಲ್ಲೆಯೆಂದು ಘೋಷಣೆ!

ಬೀದರ್ ಜಿಲ್ಲೆಯು ಕರ್ನಾಟಕದ ಮೊದಲ ಕೋವಿಡ್ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 2 ರಂದು ಬೀದರ್ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ

Read more

ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆ; 24 ಗಂಟೆಯಲ್ಲಿ 46,164 ಪ್ರಕರಣಗಳು ಪತ್ತೆ!

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 46,164 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಬುಧವಾರಕ್ಕಿಂತ ಶೇ.22ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

Read more

ಐದು ತಿಂಗಳಲ್ಲಿ ಮೊದಲ ಬಾರಿಗೆ ಅತೀ ಕಡಿಮೆ ಕೊರೊನಾ ಪ್ರಕರಣ ದಾಖಲು!

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25,166 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದರಿಂದಿಗೆ ಕಳೆದ 154 ದಿನಗಳಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ಪ್ರಕರಣಗಳಾಗಿವೆ. ಭಾರತದಲ್ಲಿ ಇದೂವರೆಗೂ

Read more

ಸೆಪ್ಟೆಂಬರ್‌ 10ರ ವೇಳೆಗೆ ಕರ್ನಾಟಕದಲ್ಲಿ 30 ಲಕ್ಷ ಕೊರೊನಾ ಪ್ರಕರಣ ಸಾಧ್ಯತೆ: ವಿಶ್ಲೇಷಣೆ

ಸೆಪ್ಟೆಂಬರ್ 10 ರ ವೇಳೆಗೆ ಭಾರತದ ಕೋವಿಡ್ ಪ್ರಕರಣಗಳು 32.8 ಕೋಟಿ (3,28,42,435) ಮತ್ತು ಸಾವುಗಳು 4.40 ಲಕ್ಷ (4,40,220) ಮುಟ್ಟುವ ನಿರೀಕ್ಷೆಯಿದೆ. ಅಂತೆಯೇ ಕರ್ನಾಟಕದ ಕೋವಿಡ್

Read more

ಕೊರೊನಾ: ಮುಂದಿನವಾರ 2-6 ವರ್ಷದ ಮಕ್ಕಳಿಗೆ ಕೋವಾಕ್ಸಿನ್‌ 2ನೇ ಡೋಸ್‌ ಪ್ರಯೋಗ ಆರಂಭ!

ಕೊರೊನಾ ವಿರುದ್ದ 2-6 ವರ್ಷದ ಮಕ್ಕಳಿಗೆ ನೀಡಲಾಗುತ್ತಿರುವ ಭಾರತ್‌ ಬಯೋಟಿಕ್‌ ಉತ್ಪಾದಿಸಿರುವ ಕೋವಾಕ್ಸಿನ್‌ನ ಎರಡನೇ ಡೋಸ್‌ನ ಪ್ರಯೋಗವನ್ನು ಮುಂದಿನವಾರ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಮೂಲಗಳ

Read more

ಕೊರೊನಾ ಸಮಯದಲ್ಲಿ ದೇಶದಲ್ಲಿ 49 ಲಕ್ಷ ಸಾವುಗಳು ಸಂಭವಿಸಿವೆ: ಅಧ್ಯಯನ ವರದಿ

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಇದೂವರೆಗೆ ಸುಮಾರು 4.9 ದಶಲಕ್ಷ ಸಾವುಗಳು ಸಂಭವಿಸಿವೆ. ಈ ಪ್ರಕಾರ, ಸರ್ಕಾರದ ಅಧಿಕೃತ ಅಂಕಿಅಂಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸಾವುಗಳು

Read more

ಕೋವಿಡ್ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದ ಎಂಜಿನಿಯರಿಂಗ್ ಕಾಲೇಜು!

ಕೊರೊನಾದಿಂದಾಗಿ ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಮುಂದಿನ ನಾಲ್ಕು ವರ್ಷಗಳವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಬಿಹಾರದ ಘಾಜಿಯಾಬಾದ್ ಮೂಲದ ಎಂಜಿನಿಯರಿಂಗ್ ಕಾಲೇಜು ಘೋಷಿಸಿದೆ. ಕಾಲೇಜು

Read more