ಫ್ಯಾಕ್ಟ್‌ಚೆಕ್ : ಗಾಜಾದ ‘ಶಿಫಾ ಆಸ್ಪತ್ರೆಯಲ್ಲಿ’ ಶಸ್ತ್ರಾಸ್ತ್ರಗಳ ಶೇಕರಣೆ ಮಾಡಲಾಗಿತ್ತೆ?
ಗಾಜಾದ ‘ಆಲ್ ಶಿಫಾ’ ಆಸ್ಪತ್ರೆಯಲ್ಲಿ ದೊರೆತ ಅತ್ಯಂತ ನವೀನ ತಂತ್ರಜ್ಞಾನದ ಯುದ್ಧೋಪಕರಣಗಳು! ಇದೇನು ಆಸ್ಪತ್ರೆಯೋ ಅಥವಾ ಶಸ್ತ್ರಾಗಾರವೋ!? ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
Read more