ನಿಲ್ಲದ ಮಳೆ ಅವಾಂತರ : ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮ

ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರಕ್ಕೆ ಮನೆಯೊಂದು ನೆಲೆಕ್ಕೆ ಕುಸಿದಿದೆ. ಹೌದು..  ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಮನೆಯೊಂದು ಏಕಾ-ಏಕಿ ಕುಸಿದು ನೆಲಸಮವಾಗಿದೆ. ಅಶೋಕ್

Read more

ಮಳೆ ಆರ್ಭಟಕ್ಕೆ ರಸ್ತೆ ಕುಸಿದು ಲಾರಿ ಪಲ್ಟಿ…!

ಮಳೆ ಆರ್ಭಟಕ್ಕೆ ರಸ್ತೆ ಕುಸಿದು ಲಾರಿ ಪಲ್ಟಿಯಾದ ಘಟನೆ ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಕಡ್ಲರಬಾಳು ರಸ್ತೆಯ ಗ್ರಾಮದ ಮಧ್ಯೆ ನಡೆದಿದೆ. ಸಿಮೆಂಟ್ ರಸ್ತೆಯ ಸೇತುವೆ ಬಳಿ ರಸ್ತೆಯೊಳಗೆ

Read more

ಕೋಳಿ ಫಾರ್ಮ್ ಗೆ ನುಗ್ಗಿದ ನೀರು : ಮಳೆ ಅವಾಂತರಕ್ಕೆ ಸಾವಿರಕ್ಕೂ ಹೆಚ್ಚು ಕೋಳಿಗಳು ಬಲಿ

ಹಾವೇರಿಯಲ್ಲಿ  ಮಳೆ ಅವಾಂತರಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ನೆನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನೀರು ಕೋಳಿ ಫಾರ್ಮ್ ಗೆ ನುಗ್ಗಿ ದೊಡ್ಡ ಪ್ರಮಾಣದ ಹಾನಿಯನ್ನುಂಟು ಮಾಡಿದೆ.

Read more

ಭಾರಿ ಮಳೆ : ಬೈಕ್ ಸಮೇತ ಸವಾರ ನೀರು ಪಾಲು – ವಿಡಿಯೋ ವೈರಲ್

ನಿನ್ನೆ ರಾತ್ರಿ ವಿಜಯಪುರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ದಾಟುತ್ತಿದ್ದ ಬೈಕ್ ಸವಾರ ನೀರು ಪಾಲಾದ ಘಟನೆ ದ್ಯಾಬೇರಿ-ಜಂಬಗಿ ರಸ್ತೆಯಲ್ಲಿರುವ ಹಳ್ಳದ

Read more

ಬೆಳಗಿನ ಜಾವ ಅಬ್ಬರಿಸಿದ ಮಳೆ : ಮನೆಗೆ ನುಗ್ಗಿದ ನೀರು

ಬೆಳಗಿನ ಜಾವ ಅಬ್ಬರಿಸಿದ ಮಳೆಗೆ ಬಾಗಲಕೋಟೆ ಸೋಮಲಾಪೂರ ಗ್ರಾಮದಲ್ಲಿ ಐದಾರು ಮನೆಗೆ ನೀರು ನುಗ್ಗಿದ ಪರಿಣಾಮ ಮನೆಗಳು, ಹೊಲದಲ್ಲಿನ ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿವೆ. ಗ್ರಾಮದಲ್ಲಿ ಬೆಳಿಗ್ಗೆ ೫ ಗಂಟೆಯಿಂದ

Read more

ಮಳೆ ಬಂತೆಂದರೆ ಸೋರುವ ಸಾರಿಗೆ ಸಂಸ್ಥೆ ಬಸ್ : ವಿಡಿಯೋ ವೈರಲ್

ಹುಬ್ಬಳ್ಳಿಯಿಂದ ಗುಡೇನಕಟ್ಟಿಗೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ ಮಳೆ ಬಂತೆಂದರೆ ಸೋರಲು ಆರಂಭಿಸುತ್ತೆ. ಡಕೋಟ ಬಸ್‌ನಿಂದಾಗಿ ಗುಡೇನಕಟ್ಟಿ- ಹುಬ್ಬಳ್ಳಿ ನಡುವೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಪರದಾಡಬೇಕಾಗಿದೆ. ಬಸ್‌ನ

Read more

ತಡರಾತ್ರಿ ಸುರಿದ ಮಳೆ ಹಿನ್ನೆಲೆ : ಈರುಳ್ಳಿ ಬೆಳೆದ ರೈತ ಕಂಗಾಲು

ತಡರಾತ್ರಿ ಸುರಿದ ಮಳೆ ಹಿನ್ನೆಲೆ 5 ಎಕರೆ ಈರುಳ್ಳಿ ಬೆಳೆ ನೀರುಪಾಲಾಗಿ  ಈರುಳ್ಳಿ ಬೆಳೆದ ರೈತ ಕಂಗಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ತಾಂಡಾದಲ್ಲಿ

Read more

ಬಳ್ಳಾರಿ ಹಾಗೂ ಕೊಪ್ಪಳದಲ್ಲಿ ಭಾರೀ ಮಳೆ : ಜನಜೀವನ ಅಸ್ತವ್ಯಸ್ತ – ನೀರಾದ ರಸ್ತೆಗಳು

ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ವರುಣನ ಅರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಡಿನ್ನೆಲ್ಲೆಡೆ ಜನ ವಿಜಯ ದಶಮಿ ಹಬ್ಬದ ಆಚರಣೆಯಲ್ಲಿ ಸಂತಸದಲ್ಲಿದ್ದರೆ, ಬಳ್ಳಾರಿ ಹಾಗೂ ಕೊಪ್ಪಳದಲ್ಲಿ ಮಾತ್ರ

Read more

ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರಂಭ : ಎಡೆಬಿಡದ ವರುಣನ ಅರ್ಭಟ

ಇನ್ನೇನು ಮಳೆ ಕಡಿಮೆ ಆಯ್ತು ಎಂದು ನಿಟ್ಟುಸಿರು ಬಿಡುತ್ತಿದ್ದ ಮಲೆನಾಡಿನ ಜನ ಸೂರು ನಿರ್ಮಿಸಿಕೊಳ್ಳುತ್ತಿರುವಾಗಲೇ ಮತ್ತೆ ಆತಂಕ ಶುರುವಾಗಿದೆ. ಹೌದು.. ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಜನ

Read more

ಕಳೆದೆರಡು ದಿನಗಳಿಂದ ಉತ್ತಮ ಮಳೆ : ಮನೆಗೆ ನುಗ್ಗಿದ ನೀರು

ರಾಯಚೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ, ಕೆಲವೆಡೆ ಭಾರಿ ಪ್ರಮಾಣದ ಮಳೆಯಾಗಿ ಮನೆಗೆ ಮಳೆಯ ನೀರು ನುಗ್ಗುತ್ತಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನಗರಗುಂಡ ಗ್ರಾಮದಲ್ಲಿ

Read more