ಕೆಜಿ ಬಾಳೆ ಹಣ್ಣಿನ ಬೆಲೆ 2 ರಿಂದ 5 ರೂ.ಗೆ ಕುಸಿತ; ಬಾಳೆ ತೋಟಕ್ಕೆ ಬೆಂಕಿ ಹಚ್ಚಿದ ರೈತ

ಬಾಳೆ ಬೆಳೆ ಬೆಳೆದಿದ್ದ ರೈತರೊಬ್ಬರು ಬೆಳೆ ಬೆಳೆಯುವುದಕ್ಕಾಗಿ ತಾವು ಖರ್ಚು ಮಾಡಿದ್ದ ಹಣವನ್ನೂ ಬಾಳೆ ಬೆಳೆಯಿಂದ ಪಡೆಯಲಾಗದೇ ಬೇಸತ್ತು, ತನ್ನ ಬಾಳೆ ತೋಟವನ್ನು ಸುಟ್ಟು ಹಾಕಿರುವ ಘಟನೆ

Read more

ಪೂರ್ವ ಭಾಗದಲ್ಲಿ ಜವಾದ್ ಚಂಡಮಾರುತದ ಅಬ್ಬರ; ರಾಜ್ಯದ 21 ಜಿಲ್ಲೆಗಳಲ್ಲಿ ಮತ್ತೆ ಮಳೆ!

ಒಡಿಶಾ ಹಾಗೂ ಆಂಧ್ರ ಪ್ರದೇಶದ ಕರಾವಳಿಗೆ ಭಾಗಕ್ಕೆ ಜವಾದ್ ಚಂಡಮಾರುತ ಅಪ್ಪಳಿಸಲಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ.ಹೀಗಾಗಿ ಈ ಎರಡೂ ರಾಜ್ಯಗಳಲ್ಲಿ ಕೆಟ್ಟೆಚ್ಚರ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆಯೂ

Read more

YSR ಕಾಂಗ್ರೆಸ್‌ v/s ಯಾರು? ಕುತೂಹಲಕಾರಿ ತಿರುವು ಪಡೆಯುತ್ತಿದೆ ಬದ್ವೇಲ್ ಉಪಚುನಾವಣೆ!

ಆಂಧ್ರ ಪ್ರದೇಶದ ಬದ್ವೇಲ್ ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ಚುನಾವಣೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಾ.ದಾಸರಿ ಸುಧಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಏತನ್ಮಧ್ಯೆ,

Read more

ರೈತ ಮಹಿಳೆಗೆ ಪರಿಹಾರ ವಿಳಂಬ: ಆಂಧ್ರದ ಐವರು ಐಎಎಸ್‌ ಅಧಿಕಾರಿಗಳಿಗೆ ಜೈಲು ಶಿಕ್ಷೆ!

ರೈತ ಮಹಿಳೆಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ಮತ್ತು ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ ನಾಲ್ವರು ಐಎಎಸ್ ಅಧಿಕಾರಿಗಳು ಮತ್ತು ಒಬ್ಬ ನಿವೃತ್ತ ಅಧಿಕಾರಿಗೆ ಆಂಧ್ರಪ್ರದೇಶ ಹೈಕೋರ್ಟ್

Read more

ಆಂಧ್ರ v/s ಬಿಜೆಪಿ: ವೈಜಾಗ್ ಸ್ಟೀಲ್ ಖಾಸಗೀಕರಣದ ವಿರುದ್ಧ 10 ಕಿ.ಮೀ ಮಾನವ ಸರಪಳಿ!

ವಿಶಾಖಪಟ್ಟಣಂ ಉಕ್ಕು ಸ್ಥಾವರ (ವೈಜಾಗ್ ಸ್ಟೀಲ್)ವನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರದ ವಿರುದ್ದ ವಿಸಾಗ್‌ ಉಕ್ಕು ಪರಿರಕ್ಷಣಾ ಪೋರಾಟ ಸಮಿತಿಯು ಕಳೆದ 200 ದಿನಗಳಿಂದ ಹೋರಾಟ

Read more

3 ಲಕ್ಷ ಕಾಪು ಮಹಿಳೆಯರಿಗೆ 490 ಕೋಟಿ ರೂ. ಬಿಡುಗಡೆ ಮಾಡಿದ ಆಂಧ್ರ ಸರ್ಕಾರ!

ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ವೈಎಸ್ಆರ್‌ ಕಾಪು ನೆಸ್ತಮ್‌ ಸ್ಕೀಮ್‌ನ ಅಡಿಯಲ್ಲಿ ಫಲಾನುಭವಿಗಳಿಗೆ ಗುರುವಾರ ಆರ್ಥಿಕ ಸಹಾಯವನ್ನು ಬಿಡುಗಡೆ ಮಾಡಲಿದೆ. ಕಾಪು ಸಮುದಾಯದ ಮಹಿಳೆಯರ ಜೀವನ

Read more

ಆಂಧ್ರದಲ್ಲಿ ಕೊರೊನಾ ನಡುವೆ PUC ಪರೀಕ್ಷೆ; ವಿದ್ಯಾರ್ಥಿಗಳು ಸಾವನ್ನಪ್ಪಿದ್ದರೆ 1 ಕೋಟಿ ಪರಿಹಾರ ನೀಡಬೇಕು ಎಂದು ಸುಪ್ರೀಂ ಎಚ್ಚರಿಕೆ!

ಇಡೀ ದೇಶವೇ ಕೊರೊನಾ 2ನೇ ಅಲೆಯಿಂದ ತತ್ತರಿಸಿ ಹೋಗಿದೆ. ಅಲ್ಲದೆ, 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ, ಎಲ್ಲಾ ರಾಜ್ಯಗಳೂ

Read more

ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ವಿರುದ್ದ 11 ಕೇಸ್‌ ದಾಖಲಿಸಿದ ಹೈಕೋರ್ಟ್‌!

ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ 11 ಸುಮೊಟು ಪ್ರಕರಣಗಳನ್ನು ಆಂಧ್ರ ಪ್ರದೇಶ ಹೈಕೋರ್ಟ್ ದಾಖಲಿಸಿದೆ. 2016 ರಲ್ಲಿ ಜಗನ್‌ ರೆಡ್ಡಿಅವರು ವಿರೋಧ

Read more

ಆಂಧ್ರ v/s ಬಿಜೆಪಿ: ಮಾರಲು ನೀವು ಯಾರು? ಕೊಳ್ಳಲು ಅವರು ಯಾರು?; ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗೀಕರಣದ ವಿರುದ್ಧ ಗುಡುಗಿತು ತೆಲುಗು ರಾಜ್ಯ!

‘ಕೊನಡನಿಕಿ ವಾಡೆವ್ವಾಡು? ಅಮ್ಮದನಿಕಿ ವಡೇವಾಡು? ವಿಶಾಕ್ಕ ಉಕ್ಕು ಅಂಧ್ರುಲಾ ಹಕ್ಕು’ (ಖರೀದಿಸಲು ಅವರು ಯಾರು? ಮಾರಾಟ ಮಾಡಲು ಅವರು ಯಾರು? ವೈಜಾಗ್ ಸ್ಟೀಲ್ ಪ್ಲಾಂಟ್ ಆಂಧ್ರ ಜನರ

Read more

ಕಾರ್ಪೋರೇಷನ್‌ ಚುನಾವಣಾ ಪ್ರಚಾರಕ್ಕೂ ಪ್ರಧಾನಿ; ಮೋದಿ ಇಲ್ಲದೆ ಚುನಾವಣೆ ಗೆಲ್ಲುವುದಿಲ್ಲವಾ ಬಿಜೆಪಿ?

ಡಿಸೆಂಬರ್‌ 01 ರಂದು ಹೈದರಾಬಾದ್‌ನ ಗ್ರೇಟರ್ ಹೈದ್ರಾಬಾದ್​ ಕಾರ್ಪೋರೇಷನ್ ಚುನಾವಣೆ ನಡೆಯಲಿದೆ. ಈಗಾಗಲೇ ಬಿಹಾರ ಮತ್ತು ಉಪಚುನಾವಣೆಗಳನ್ನು ಗೆದ್ದಿರುವ ಬಿಜೆಪಿ ಹೈದರಾಬಾದ್‌ ಕಾರ್ಪೋರೇಷನ್‌ ಚುನಾವಣೆಯನ್ನು ಗೆಲ್ಲಲು ಭಾರೀ

Read more
Verified by MonsterInsights