ಕನ್ನಡ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಕನ್ನಡದಲ್ಲೇ ಇಂಜಿನಿಯರಿಂಗ್‌ ಬೋಧನೆಗೆ ಅನುಮತಿ!

ಹಲವಾರು ವಿದ್ಯಾರ್ಥಿಗಳು ವೈದ್ಯರಾಗಬೇಕು, ಇಂಜಿನಿಯರ್‌ಗಳಾಗಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ, ಇಂಗ್ಲಿಷ್‌ ಬಾರದ ಒಂದೇ ಕಾರಣದಿಂದ ಹಲವು ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡುವುದರಿಂದ ಹಿಂದೆ ಸರಿಯುತ್ತಾರೆ.

Read more
Verified by MonsterInsights