ಫ್ಯಾಕ್ಟ್‌ಚೆಕ್: ಎಳೆನೀರನ್ನು ಬಿಸಿ ಮಾಡಿ ಕುಡಿದರೆ ಕ್ಯಾನ್ಸರ್ ಗುಣವಾಗುವುದೇ?

ಕ್ಯಾನ್ಸರ್ ಎಂದರೆ ಯಾರಿಗೆ ತಾನೆ ಭಯವಾಗುವುದಿಲ್ಲ ಹೇಳಿ ? ಹಾಗೆಯೇ ಕ್ಯಾನ್ಸರ್‌ಗೆ ಔಷದಿ ಲಭ್ಯವಿದೆ, ಅದರಲ್ಲೂ ಮನೆಮದ್ದಿನಿಂದ ಕ್ಯಾನ್ಸರ್‌ಅನ್ನು ಗುಣಪಡಿಸಬಹುದು ಎಂದಾದರೆ ಅದಕ್ಕಿಂತ ಮಿಗಿಲಾಗಿದ್ದು ಬೇರೇನಿದೆ ?

Read more
Verified by MonsterInsights