ಒಂದೇ ಪಾದದಲ್ಲಿ ಒಂಬತ್ತು ಬೆಳರುಗಳನ್ನು ಹೊಂದಿರುವ ಮಗು ಜನನ; ದೇವರ ಕೊಡುಗೆ ಎಂದ ಕುಟುಂಬ!

ಎಡಗಾಲಿನಲ್ಲಿ ಒಂಬತ್ತು ಕಾಲ್ಬೆರಳುಗಳನ್ನು ಹೊಂದಿರುವ ಗಂಡು ಮಗು ಗಂಗಾವತಿಯಲ್ಲಿ ಜನಿಸಿದೆ. ಇದನ್ನು ವೈದ್ಯಕೀಯ ಪವಾಡ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಡಾಕ್ಟಲಿ ಎಂದು ಕರೆಯಬಹುದು ಎಂದು ವೈದ್ಯರು ಹೇಳಿದ್ದಾರೆ.

Read more

ಕೋವಿಡ್‌ ನಿಯಮ ಉಲ್ಲಂಘಿಸಿ ಬಟ್ಟೆ ಮಾರಾಟ; ಬಟ್ಟೆ ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು!

ಕೊರೊನಾ ಎರಡನೇ ಅಲೆಯನ್ನು ಬ್ರೇಕ್‌ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಕಠಿಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಆದರೆ, ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಹಲವೆಡೆ ಕದ್ದು-ಮುಚ್ಚಿ ವ್ಯಾಪಾರ-ವ್ಯವಹಾರಗಳು ನಡೆಯುತ್ತಿವೆ. ಅಂತೆಯೇ

Read more
Verified by MonsterInsights