ಮೆಟ್ರೋ ವಿಳಂಬಕ್ಕೆ ಮೋದಿ ಕಾರಣ?; ಜನರು ಸಾಯುತ್ತಿದ್ದರೆ, ಸರ್ಕಾರ ಜಾಹೀರಾತು ನೀಡಿ ಚೆಲ್ಲಾಟ ಅಡುತ್ತಿದೆ!
ಇಡೀ ದೇಶವೇ ಕೊರೊನಾ ಎರಡನೇ ಅಲೆಯ ಭೀಕತೆಯನ್ನು ಎದುರಿಸುತ್ತಿದೆ. ರಾಜ್ಯದಲ್ಲಿಯೂ ಕೊರೊನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳು, ವೆಂಟಿಲೇಟರ್‌ಗಳ ಕೊರತೆ ಇದೆ ಎಂದು ಕೇಳಿರುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ
Read more