ಮೂರು ವರ್ಷದ ಮಗುವಿಗೆ ನೀಡಿದ್ದು ಬರೋಬ್ಬರಿ 16 ಕೋಟಿ ಮೌಲ್ಯದ ಇಂಜೆಕ್ಷನ್!
ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ ಮೂರು ವರ್ಷದ ಮಗುವೊಂದು 16 ಕೋಟಿ ಬೆಲೆಯ ಇಂಜೆಕ್ಷನ್ ಪಡೆದುಕೊಂಡಿದ್ದು, ವಿಶ್ವದ ಅತಿ ದುಬಾರಿ ಇಂಜೆಕ್ಷನ್ ಪಡೆದ ಕಿರಿಯ ಮಗುವಾಗಿದೆ. ಆಂಧ್ರಪ್ರದೇಶದ ಹೈದರಾಬಾದ್ನ ಆಯನ್ಸ್
Read more