FACT CHECK | ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟಕ್ಕಿರುವ ನಿಷೇಧವನ್ನು ರದ್ದುಮಾಡಲಾಗಿದೆಯೇ?
ಸೌದಿ ಅರೇಬಿಯಾ ದೇಶದಲ್ಲಿ ಮದ್ಯ ಮಾರಾಟಕ್ಕಿರುವ ನಿಷೇಧವನ್ನು ರದ್ದುಮಾಡಲಾಗಿದೆ ಎಂಬ ಹೇಳಿಕೆಯೊಂದು ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ವಾಟ್ಸಾಪ್ ನಲ್ಲಿಹರಿದಾಡುತ್ತಿರುವ ಮೆಸೇಜ್ ನಲ್ಲಿ “ಸೌದಿ ಅರೇಬಿಯಾ, ಮೆಕ್ಕಾ-ಮದೀನಾ
Read more