ರಸ್ತೆ ಗುಂಡಿಗಳಿಗೆ ಹೂಗಳಿಂದ ಅಲಂಕಾರ, ಪೂಜೆ: ಎಎಪಿ ಪ್ರತಿಭಟನೆ

ರಸ್ತೆಗಳಲ್ಲಿರುವ ಗುಂಡಿಯ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಎತ್ತಿ ಪೂಜೆ. ಅದರ ಸುತ್ತಮುತ್ತ ಸರ್ಕಾರದ ವಿರುದ್ಧ ಬರಹಗಳಿರುವ ಬೋರ್ಡ್‌ ಹಿಡಿದು ನಿಂತಿರುವ ಬಿಳಿ ಟೋಪಿಧಾರಿಗಳು.

Read more
Verified by MonsterInsights