FACT CHECK | ರೇಷನ್ ಕಾರ್ಡ್ನಲ್ಲಿ ಹೆಸರು ತಪ್ಪಾಗಿ ಮುದ್ರಿಸಿದಕ್ಕೆ ಅಧಿಕಾರಿಗಳ ಬಳಿ ನಾಯಿಯಂತೆ ‘ಬೌ ಬೌ’ ಎಂದು ಬೊಗಳಿದ ಘಟನೆ ಇತ್ತೀಚಿನದಲ್ಲ
ಪಡಿತರ ಚೀಟಿಯಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ‘ದತ್ತಾ’ ಬದಲು ಕುತ್ತಾ ಎಂದು ತಪ್ಪಾಗಿ ಮುದ್ರಿಸಿದ್ದರಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬರು, ಸರ್ಕಾರಿ ಅಧಿಕಾರಿಗಳ ಮುಂದೆ ‘ಬೌ ಬೌ’ ಎಂದು ನಾಯಿಯಂತೆ ಬೊಗಳಿದ
Read more