ಬಿಜೆಪಿ ಪ್ರಚಾರಕ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಶಿಕ್ಷಕರು ಭಾಗಿಯಾಗುವಂತೆ ಸುತ್ತೋಲೆ: ವ್ಯಾಪಕ ಖಂಡನೆ
ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದ ಹಾಗೂ ಹಿಂದೂತ್ವದ ಪ್ರೊಪಗಾಂಡಾ ಸೃಷ್ಟಿಸುವ ‘ಯುವಾ ಬ್ರಿಗೇಡ್’ ನಡೆಸುವ ಕಾರ್ಯಕ್ರಮವೊಂದಕ್ಕೆ, ಯಾದಗಿರಿಯ ಜಿಲ್ಲೆಯ ಶಾಲಾ ಶಿಕ್ಷಕರನ್ನು ಭಾಗವಹಿಸಬೇಕು ಎಂದು ಜಿಲ್ಲಾ
Read more