Fact Check: ಇದು ಬೆಂಗಳೂರಿನಲ್ಲಿ ರೈತರು ನಡೆಸುವ ಸೂಪರ್ಮಾರ್ಕೆಟಾ?
ದೆಹಲಿಯ ಗಡಿ ಭಾಗದಲ್ಲಿ ಮೂರನೇ ವಾರದಲ್ಲಿರುವ ರೈತರ ಪ್ರತಿಭಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ನಾನಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ರೈತರ ಬೇಡಿಕೆಗಳನ್ನು ಬೆಂಬಲಿಸುತ್ತಿದ್ದರೆ, ಇತರರು ಆಂದೋಲನವನ್ನು
Read more