ಬೆಂಗಳೂರಿನ ಎಚ್‌ಎಎಲ್ ಬಳಿ ಅನೇಕರನ್ನ ಗಾಯಗೊಳಿಸಿದ ಹುಚ್ಚು ಗೂಳಿ..

ಭೀತಿ ಹುಟ್ಟಿಸುವ ಹುಚ್ಚು ಗೂಳಿಯೊಂದು ಎಚ್‌ಎಎಲ್ ಬಳಿಯ ಅನ್ನಸಂದ್ರಪಲ್ಯ ಮತ್ತು ಎಲ್ ಬಿ ಶಾಸ್ತ್ರಿ ನಗರ ಬೀದಿಗಳಲ್ಲಿ ಓಡಾಡಿ, ಶುಕ್ರವಾರ ಮತ್ತು ಶನಿವಾರ ಹಲವಾರು ಜನರನ್ನು ಗಾಯಗೊಳಿಸಿದೆ.

Read more