ಬ್ರಿಟನ್ ನಲ್ಲಿ ಪೆಟ್ರೋಲ್ ಕ್ಷಾಮ : ಬಹುತೇಕ ಬಂಕ್ ಗಳು ಖಾಲಿ ಖಾಲಿ!

ಬ್ರಿಟನ್ ಜಗತ್ತಿನ ಶ್ರೀಮಂತ ದೇಶ. ಆದರೆ ಬ್ರಿಟನ್ ನಲ್ಲಿ ಪೆಟ್ರೋಲ್ ಕ್ಷಾಮ ಎದುರಾಗಿದೆ. ಬ್ರಿಟನ್ ಬೀದಿ ಬೀದಿಯಲ್ಲಿ  ಪೆಟ್ರೋಲ್ ಸಿಗದೇ ಕಿಲೋ ಮೀಟರ್ ಗಟ್ಟಲೇ ಕಾದು ಕುಳಿತಿದ್ದಾರೆ

Read more
Verified by MonsterInsights