ಮಧ್ಯಪ್ರದೇಶದ ಸತ್ನಾ ಬಳಿ ಕಾಲುವೆಗೆ ಬಿದ್ದ ಬಸ್ : 37 ಮಂದಿ ಪ್ರಯಾಣಿಕರು ಸಾವು!

ಮಂಗಳವಾರ ಬೆಳಿಗ್ಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸತ್ನಾ ಗ್ರಾಮದ ಬಳಿ ಕಾಲುವೆಗೆ ಬಸ್ ಸೇತುವೆಯಿಂದ ಬಿದ್ದು ಮೂವತ್ತೇಳು ಪ್ರಯಾಣಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಈವರೆಗೆ ಏಳು ಜನರನ್ನು ರಕ್ಷಿಸಲಾಗಿದೆ

Read more

ಹ್ಯಾಂಡ್‌ಬ್ರೇಕ್ ಹಾಕದೇ ನಿಲ್ಲಿಸಿದ್ದ ಕಾರು ಕಾಲುವೆಗೆ ಉರುಳಿ ನಾಲ್ವರು ದುರ್ಮರಣ…!

ಹ್ಯಾಂಡ್‌ಬ್ರೇಕ್ ಹಾಕದೇ ನಿಲ್ಲಿಸಿದ್ದ ಕಾರು ಕಾಲುವೆಗೆ ಉರುಳಿ ನಾಲ್ಕು ಜನ ಸಾವನ್ನಪ್ಪಿದ ಘಟನೆ ಜೈಪುರದ ಹನುಮನ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಮೃತರಾದ ದಂಪತಿ, ಅವರ ಮಗಳು ಮತ್ತು ಸಂಬಂಧಿ

Read more
Verified by MonsterInsights