ಮೈಸೂರು ಅತ್ಯಾಚಾರ ಪ್ರಕರಣ : ನಾಡಿಗೆ ಶುಭ ಸುದ್ದಿಕೊಟ್ಟ ಪೊಲೀಸರಿಗೆ ಗೃಹ ಸಚಿವರಿಂದ ಅಭಿನಂದನೆ..!

ಮೈಸೂರು ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಬಂಧಿಸುವ ಮೂಲಕ ನಾಡಿಗೆ ಸಿಹಿ ಸುದ್ದಿ ಕೊಟ್ಟ ಪೋಲೀಸರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅಭಿನಂದನೆಗಳನ್ನು ತಿಳಿಸಿದ್ದಾರೆ.

Read more
Verified by MonsterInsights