ಕೋವಿಡ್ ಡ್ಯೂಟಿಗಾಗಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ನೇಮಕ..!

ದೇಶದಲ್ಲಿ ಹೆಚ್ಚಾಗಿ ಹರಡುತ್ತಿರುವ ಕೊರೊನಾ ನಿಯಂತ್ರಣಕ್ಕೆ ತರಲು ಮಾನವ ಸಂಪನ್ಮೂಲದ ಕೊರತೆ ಹೆಚ್ಚಾಗಿದ್ದು ಕೋವಿಡ್ ಡ್ಯೂಟಿಗಾಗಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ

Read more

ಕೋವಿಡ್ ನಿಯಮ ಅನುಸರಿಸಲು ಹೇಳಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ : 12 ಜನ ಅರೆಸ್ಟ್!

ಕೋವಿಡ್ ನಿಯಮಗಳನ್ನು ಅನುಸರಿಸಲು ಕೇಳಿದ್ದಕ್ಕೆ ಗ್ರಾಮಸ್ಥರು ಒಡಿಶಾದ ಮಯೂರ್ಭಂಜ್ನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು 12 ಜನರನ್ನು ಬಂಧಿಸಲಾಗಿದೆ. ಒಡಿಶಾದ ಮಯೂರ್ಭಂಜ್ ಜಿಲ್ಲೆಯ ದೇಬನ್ಬಹಲಿ ಗ್ರಾಮದಲ್ಲಿ ಈ

Read more

ದೆಹಲಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಯುವ ವೈದ್ಯ ಆತ್ಮಹತ್ಯೆಗೆ ಶರಣು!

ಟಾಪ್ ದೆಹಲಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಡಾಕ್ಟರ್ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಡಾ. ವಿವೇಕ್ ರೈ ಅವರು ಕಳೆದ ಒಂದು

Read more

ಗ್ರಾಮಸ್ಥರಲ್ಲಿ ಕೊರೊನಾ ಭೀತಿ : ತಾಯಿ ಶವದೊಂದಿಗೆ ಹಸಿವಿನಿಂದ 2 ದಿನ ಕಳೆದ ಪುಟ್ಟ ಕಂದಮ್ಮ!

ಮನೆಯೊಳಗೆ ಎರಡು ದಿನಗಳ ಕಾಲ ಸತ್ತುಹೋದ ತಾಯಿಯ ದೇಹದ ಪಕ್ಕದಲ್ಲಿ ಜೀವಂತವಾಗಿರುವ ಮಗು ಪತ್ತೆಯಾಗಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಹೊರಹೊಮ್ಮಿರುವ

Read more

‘ಜುಲೈ-ಆಗಸ್ಟ್ನಲ್ಲಿ ಮಹಾರಾಷ್ಟ್ರ ಕೊರೊನಾ 3ನೇ ಅಲೆ ನೋಡಬಹುದು’ ಆರೋಗ್ಯ ಸಚಿವ

ಕೊರೊನಾ ಎರಡನೇ ಅಲೆಯಲ್ಲಿ ಇನ್ನೂ ತತ್ತರಿಸಿರುವ ಮಹಾರಾಷ್ಟ್ರ ಜುಲೈ-ಆಗಸ್ಟ್ನಲ್ಲಿ ಸೋಂಕಿನ ಮೂರನೇ ಅಲೆಗೆ ಸಾಕ್ಷಿಯಾಗಬಹುದು ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಗುರುವಾರ ಹೇಳಿದ್ದಾರೆ. ಹೌದು… ದೇಶದಲ್ಲಿ

Read more

ಕೊರೊನಾದಿಂದಾಗಿ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ ನಿಧನ!

ಭಾರತದ ಮಾಜಿ ಅಟಾರ್ನಿ ಜನರಲ್ ಮತ್ತು ಖ್ಯಾತ ನ್ಯಾಯವಾದಿ ಸೋಲಿ ಜೆಹಂಗೀರ್ ಸೊರಬ್ಜಿ ಅವರು ಕೊರೊನಾ ಸೋಂಕಿನಿಂದಾಗಿ ಇಂದು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ತಗುಲಿ ಅನಾರೋಗ್ಯಕ್ಕೆ ಒಳಗಾಗಿದ್ದ

Read more

ಕೋವಿಡ್‌ನ ಭಯದಿಂದ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರ ಅಡ್ಡಿ : ಪತ್ನಿ ಶವ ಸೈಕಲ್ ಮೇಲೆ ಸಾಗಿಸಿದ ವೃದ್ಧ!

ಕೋವಿಡ್‌ನ ಭಯದಿಂದ ಗ್ರಾಮಸ್ಥರು ಶವಸಂಸ್ಕಾರಕ್ಕೆ ನಿರಾಕರಿಸಿದ್ದರಿಂದ ವೃದ್ಧನೊಬ್ಬ ಪತ್ನಿಯ ಶವವನ್ನು ಸೈಕಲ್‌ನಲ್ಲಿ ಹೊತ್ತು ಗಂಟೆಗಟ್ಟಲೆ ಸವಾರಿ ಮಾಡಿದ್ದಾನೆ. ಇದು ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದ ಹೃದಯ ವಿದ್ರಾವಕ

Read more

ಯುವ ರೋಗಿಗಾಗಿ ಆಸ್ಪತ್ರೆ ಹಾಸಿಗೆ ಬಿಟ್ಟುಕೊಟ್ಟ 85 ವರ್ಷದ ವೃದ್ಧ ಸಾವು..!

40 ವರ್ಷದ ಕೊರೊನಾ ರೋಗಿಗೆ ಆಸ್ಪತ್ರೆಯ ಹಾಸಿಗೆಯನ್ನು ಬಿಟ್ಟುಕೊಟ್ಟ 85 ವರ್ಷದ ವೃದ್ಧನೊಬ್ಬ ಮನೆಯಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯುವ ರೋಗಿಗಾಗಿ ನಾಗ್ಪುರ ಆಸ್ಪತ್ರೆಯಿಂದ

Read more

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಕೊರೊನಾ : ಮನೆಯಲ್ಲೇ ಕ್ವಾರಂಟೈನ್..!

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಕೊರೊನಾ ಸೋಂಕು ತಗುಲಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಬುಧವಾರ ಪುಷ್ಪಾ ನಟ ಅಲ್ಲು ಅರ್ಜುನ್ ಅವರು ಕೋವಿಡ್ -19 ಗಾಗಿ

Read more

ಶಾಕಿಂಗ್ : ದೆಹಲಿಯಲ್ಲಿ 1,000 ಕ್ಕೂ ಹೆಚ್ಚು ಕೋವಿಡ್ ಶವಗಳು ಕಾಣೆ…!

ದೆಹಲಿಯಲ್ಲಿ 1,000 ಕ್ಕೂ ಹೆಚ್ಚು ಕೋವಿಡ್ ಶವಗಳು ಕಾಣೆಯಾಗಿರುವ ಶಾಕಿಂಗ್ ಸುದ್ದಿಯನ್ನು ಸಿವಿಕ್ ರೆಕಾರ್ಡ್ಸ್ ಬಹಿರಂಗಪಡಿಸಿದೆ. ಹೌದು… ದೆಹಲಿಯಲ್ಲಿನ ಕೋವಿಡ್ ಶವಸಂಸ್ಕಾರಗಳ ವೈಮಾನಿಕ ಛಾಯಾಚಿತ್ರಗಳು ವಿದೇಶಿ ಪ್ರಕಟಣೆಗಳ

Read more
Verified by MonsterInsights