ಫ್ಯಾಕ್ಟ್‌ಚೆಕ್: ಭಗತ್ ಸಿಂಗ್‌ಗೆ ಕೇಜ್ರಿವಾಲ್‌ರಿಂದ ಅವಮಾನ ಎಂದು ಸುಳ್ಳು ಸುದ್ದಿ ಹರಡಿದ BJP ಬೆಂಬಲಿಗರು
ದೇಶದ ಹುತಾತ್ಮ ಕ್ರಾಂತಿಕಾರಿಗಳಾದ ಭಗತ್‌ಸಿಂಗ್, ರಾಜ್‌ಗುರು ಮತ್ತು ಸಖ್‌ದೇವ್ ಅವರು ದೇಶದ ಸ್ವಾತಂತ್ರಕ್ಕಾಗಿ ನೇಣುಗಂಭಕ್ಕೇರಿ ಹುತಾತ್ಮರಾಗಿದ್ದಾರೆ. ಹುತಾತ್ಮ ಸಂಗಾತಿಗಳ ಬಲಿದಾನ ಈ ದೇಶದ ಜನಮಾನಸದಲ್ಲಿ ಎಂದೆಂದಿಗೂ ಜೀವಂತ.
Read more