‘ಅಸುರಾನ್’ ಖ್ಯಾತಿಯ ತಮಿಳು ನಟ ನಿತೀಶ್ ವೀರಾ ಕೊರೊನಾದಿಂದಾಗಿ ನಿಧನ!

‘ಅಸುರಾನ್’ ಖ್ಯಾತಿಯ ಯುವ ತಮಿಳು ನಟ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾವೈರಸ್‌ ತಮಿಳು ಚಿತ್ರರಂಗದಲ್ಲೂ ಸಾಕಷ್ಟು ಜನರಿಗೆ ತಗುಲಿದೆ. ತಮಿಳು ಯುವ ನಟ ನಿತೀಶ್ ವೀರಾ ಮಾರಣಾಂತಿಕ ವೈರಸ್ಗೆ ಬಲಿಯಾಗಿದ್ದಾರೆ.

Read more
Verified by MonsterInsights