ಮೈಸೂರು ಅತ್ಯಾಚಾರಿಗಳ ಕ್ರೈಂ ಡೈರಿ ತೆರೆದಿಟ್ಟ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್!

ಭಾರೀ ಸಂಚಲನವನ್ನೇ ಮೂಡಿಸಿದ ಮೈಸೂರು ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಬಗ್ಗೆ ಡಿಜಿ ಐಜಿಪಿ ಪ್ರವೀಣ್ ಸೂದ್ ಸುದ್ದಿಗಾರರಿಗೆ ಕೆಲ ವಿವರವನ್ನು ನೀಡಿದ್ದಾರೆ.

Read more
Verified by MonsterInsights