ಮುಗಿಯದ ಖಾತೆ ಕ್ಯಾತೆ – ಖಾತೆ ಅದಲು ಬದಲು : ಸಮಾಧಾನವಾಗಿಲ್ವಾ ಆರ್ ಶಂಕರ್?

ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ಸೇರಿದ ಸಪ್ತ ಸಚಿವರಿಗೆ ಖಾತೆ ಹಂಚಿಕೆಯಾದರೂ ಕೊಟ್ಟಂತ ಖಾತೆಗಳು ಅದಲು ಬದಲು ಮಾಡಲಾಗಿದೆ. ನಿನ್ನೆಯಷ್ಟೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು.

Read more
Verified by MonsterInsights