ವಿವಾದಾತ್ಮಕ ನಿರ್ಧಾರಕ್ಕೆ ಕೈ ಹಾಕಿದ ಬಿಬಿಎಂಪಿ? : ಡಾ. ರಾಜ್, ವಿಷ್ಣು, ಶಂಕರ್ ನಾಗ್ ಪುತ್ಥಳಿಗಳಿಗೆ ಕುತ್ತು?

ನ್ಯಾಯಾಲಯದ ಆದೇಶದ ಮೇರೆಗೆ ಬೆಂಗಳೂರಿನಲ್ಲಿ ಅನಧಿಕೃತ ಪುತ್ಥಳಿಗಳ ತೆರವಿಗೆ ಬಿಬಿಎಂಪಿ ಮುಂದಾಗಿದೆ. ಹೌದು… ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಕನ್ನಡದ ಮೇರು ನಟರ ಪುತ್ಥಳಿಗಳ ತೆರವಿಗಾಗಿ ಪ್ಲ್ಯಾನ

Read more