ರೆಮ್‍ಡೆಸಿವಿರ್ ಲಸಿಕೆ ಪಡೆದರೆ ಕೊರೊನಾದಿಂದ ಸಾಯುವುದಿಲ್ಲ ಎಂಬ ಭ್ರಮೆಯಿಂದ ಜನ ಹೊರಬರಬೇಕು: ಸಚಿವ ಈಶ್ವರಪ್ಪ
ಕೊರೊನಾ ಸೋಂಕಿನ ವಿರುದ್ದ ನೀಡಲಾಗುತ್ತಿರುವ ರೆಮ್‍ಡೆಸಿವಿರ್ ಲಸಿಕೆ ಪಡೆದರೆ ಕೊರೊನಾದಿಂದ ಸಾಯುವುದಿಲ್ಲ ಎಂಬ ಭ್ರಮೆಯಿಂದ ಜನರು ಹೊರಬರಬೇಕು. ಅಲ್ಲದೆ, ಎಲ್ಲರಿಗೂ ಲಸಿಕೆ ನೀಡುವುದಿಲ್ಲ. ಲಸಿಕೆ ಪಡೆದವರೆಲ್ಲರೂ ಬದುಕುತ್ತಾರೆ ಎಂದೂ
Read more