ಪೊಲೀಸ್ ದಾಳಿಯಲ್ಲಿ ಉತ್ತರ ಪ್ರದೇಶ ಉದ್ಯಮಿ ಅನುಮಾನಾಸ್ಪದ ಸಾವು : 6 ಪೊಲೀಸರ ಅಮಾನತು!
ಪೊಲೀಸ್ ದಾಳಿಯಲ್ಲಿ ಉತ್ತರ ಪ್ರದೇಶದ ಉದ್ಯಮಿಯೊಬ್ಬರು ಅನುಮಾನಾಸ್ಪದ ಸಾವನ್ನಪ್ಪಿದ ಬೆನ್ನಲ್ಲೇ 6 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಗೋರಖ್‌ಪುರ್ ಹೋಟೆಲ್‌ನಲ್ಲಿ ಸೋಮವಾರ ತಡರಾತ್ರಿ ಪೊಲೀಸರು ನಡೆಸಿದ ದಾಳಿಯಲ್ಲಿ ಉತ್ತರಪ್ರದೇಶದ ಉದ್ಯಮಿ
Read more